Our Team

cpy

ಯಾದವ ಹರೀಶ್ ಎಚ್.ಎ.

ರಾಜ್ಯಾಧ್ಯಕ್ಷರು

ಶ್ರೀ ಯಾದವ ಹರೀಶ ಹೆಚ್.ಎ., ಹುಣಸಕುಪ್ಪೆ ಗ್ರಾಮದ ರೈತಾಪಿ ವರ್ಗದ ಒಕ್ಕಲಿಗ ಕುಟುಂಬದಲ್ಲಿ ಜನಿಸಿ, ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಬಿ.ಕಾಂ. ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ. (ಮಾರ್ಕೆಟಿಂಗ್) ಪದವಿ ಪಡೆದಿದ್ದಾರೆ. ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ, ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯ ಪಾತ್ರವಹಿಸಿದ್ದಾರೆ.

2021-22ರಲ್ಲಿ ಪಿ.ಜಿ.ಆರ್.ಎಸ್.ಎಸ್. ಸಂಸ್ಥೆಯನ್ನು ಸ್ಥಾಪಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಸ್ವಾವಲಂಬನೆಗಾಗಿ 600 ಕ್ಕೂ ಹೆಚ್ಚು ಸ್ವ-ಸಹಾಯ ಸಂಘಗಳನ್ನು ನಿರ್ಮಿಸಿ, 10 ಕೋಟಿಗೂ ಹೆಚ್ಚು ಸಾಲ ಸೌಲಭ್ಯ ಒದಗಿಸಿದ್ದಾರೆ. “ಬೃಂದಾವನ” ಆಶ್ರಮದ ಮೂಲಕ ವೃದ್ಧರ ಸೇವೆ, ಸೌರಶಕ್ತಿ ಅರಿವು, ಆರೋಗ್ಯ ಶಿಬಿರಗಳು, ಮತ್ತು ಸ್ವಯಂ ಉದ್ಯೋಗ ಕಾರ್ಯಕ್ರಮಗಳ ಮೂಲಕ ಸಮಾಜಮುಖಿ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

OUR OTHER DIRECTORS

dsc 2273

ಸವಿತಾ ಎ. ಆರ್

ಗೌರವ ಅಧ್ಯಕ್ಷರು

anu

ಸತೀಶ್ ವಿ.

ಉಪಾಧ್ಯಕ್ಷರು

l 2018 28 07 2025 (1)

ರವೀಂದ್ರ

ಕಾರ್ಯದರ್ಶಿ

minchusinchu

ಮಂಜುಳಾ ಎಸ್.

ಸಹ ಕಾರ್ಯದರ್ಶಿ

whatsapp image 2025 07 31 at 4.24.10 pm

ಝಾನ್ಸಿ ರಾಣಿ ವಿ.ಪಿ.

ಖಜಾಂಚಿ

a7802 31 07 2025

ಪಲ್ಲವಿ ಎಚ್.

ಸಂಘಟನಾ ಕಾರ್ಯದರ್ಶಿ

whatsapp image 2025 07 28 at 12.27.56 pm

ರಕ್ತದಾನಿ ಮಂಜು

ಸಂಚಾಲಕರು

whatsapp image 2025 07 31 at 3.34.49 pm

ಜ್ಯೋತಿ ಸಿ.ಆರ್.

ನಿರ್ದೇಶಕರು

Join the Movement

We are a small team with a big dream — and we’re always looking for like-minded people to join us as volunteers, donors, partners, and changemakers.

Scroll to Top